ಜಿಲ್ಲಾ ಪಂಚಾಯತ ಕಲಬುರಗಿ

ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆ 1993ರಲ್ಲಿ ಜಿಲ್ಲಾ ಪಂಚಾಯತ್ ರಚನೆಯಾಗಿರುತ್ತದೆ. ಕೇಂದ್ರಿಕೃತ ಯೋಜನೆ ಮತ್ತು ಇನ್ನಿತರೆ ಕಾರ್ಯಕ್ರಮಗಳ ಅಭಿವೃದ್ಧಿ ಕೆಳ ಹಂತವರೆವಿಗೂ ಅನುಷ್ಟಾನಗೊಳಿಸಲಾಗುತ್ತದೆ. ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆ 1993ಗೆ ಅನುಗುಣವಾಗಿ ಮೂರು ಹಂತ ಅಡಳಿತ ವಿಧಾನ ಪ್ರಾರಂಭವಾಯಿತು, ಅಂದರೆ ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಪಂಚಾಯತ್, ತಾಲ್ಲುಕು ಮಟ್ಟದಲ್ಲಿ ತಾಲ್ಲೂಕು ಪಂಚಾಯತ್ ಮತ್ತು ಗ್ರಾಮ ಮಟ್ಟದಲ್ಲಿ ಗ್ರಾಮ ಪಂಚಾಯತ್.

 

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಲಬುರಗಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಹನ್ನೊಂದು (11) ತಾಲ್ಲೂಕು ಪಂಚಾಯತ್ ಹಾಗೂ 261 ಗ್ರಾಮ ಪಂಚಾಯತ್ ಗಳು ಕಾರ್ಯನಿರ್ವಹಿಸುತ್ತಿವೆ.

ಮತ್ತಷ್ಟು ಓದಿ

ಶ್ರೀ ಪ್ರಿಯಾಂಕ್‌ ಖರ್ಗೆ
ಮಾನ್ಯ ಸಚಿವರು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ ರಾಜ್‌ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ

ಶ್ರೀ ಭಂವರ್‌ ಸಿಂಗ್‌ ಮೀನಾ
ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತ ಕಲಬುರಗಿ

ಸಹಾಯವಾಣಿ
Back
District Portals
  • ಭೂಮಿ
  • ಕಾಗದ ರಹಿತ ಎಲ್ಲ ತರಹದ ಪ್ರಮಾಣಪತ್ರಗಳು
  • ಆಧಾರ ಆನ್ ಲೈನ್ ಪರಿಶೀಲನೆ
  • ಸಕಾಲ ಸೇವೆಗಳು
  • ಜಿಲ್ಲಾ ಪಂಚಾಯತಿ ಅಂತರ್ಜಾಲ
  • ಆಹಾರ ಇಲಾಖೆಯ ವಿವರಗಳು/ವರದಿಗಳು
  • ಎಲ್.ಪಿ.ಜಿ/ರೇಷನ್ ಕಾರ್ಡ್ ಸ್ಥಿತಿ
Back
AREA
  • ಪ್ರದೇಶ: 10954 sq km
  • ಜನಸಂಖ್ಯೆ: 25,66,326
  • ಸಾಕ್ಷರತೆ ಅನುಪಾತ: 64.85%
  • ತಾಲ್ಲೂಕು: 11
  • ಗ್ರಾಮ ಪಂಚಾಯತಗಳು : 261
  • ಹೋಬಳಿಗಳು: 33
  • ಗ್ರಾಮಗಳು: 918
  • ನಗರ ಸ್ಥಳೀಯ ಸಂಸ್ಥೆಗಳು: 14
×
ABOUT DULT ORGANISATIONAL STRUCTURE PROJECTS